ringing engine
ನಾಮವಾಚಕ

ಗಂಟೆಬಡಿಗೆ ಯಂತ್ರ; (ಗಂಟೆ ಬಾರಿಸುವ ಹಗ್ಗದಂತೆ ಹಗ್ಗವನ್ನು ಎಳೆಯುವುದರಿಂದ ಕೆಲಸಮಾಡುವ) ಒಂದು ಬಗೆಯ ದಸಿ ಹೊಡೆಯುವ ಯಂತ್ರ.